Sunday, April 20, 2014

ಅಬ್ಬ ನನ್ನ ಪ್ರಯತ್ನ ಯಶಸ್ವಿ ಆಯ್ತು. ಪೋಸ್ಟ್‌ ಮಾಡಿದ್ದು ಅದು ಕನ್ನಡದಲ್ಲಿ ಇದೇ ಮೊದಲು. ಸಾಕಷ್ಟು ವ್ಯಂಗ್ಯ ಚಿತ್ರಗಳನ್ನು ಜೋಕುಗಳನ್ನು ಪೋಸ್ಟ್ ಮಾಡುತ್ತೇನೆ. ಈ ದಿನಕ್ಕೆ ಇಷ್ಟು ಸಾಕು.
ಇದೊಂದು ಹೊಸ ಪ್ರಯತ್ನ ಬ್ಲಾಗ್‌ಗಳನ್ನು ಮಾಡೋದು ಅದನ್ನು ಮುಂದುವರಿಸದೆ ಹಾಗೆ ಬಿಟ್ಟು ಬಿಡೋದು ಆದರೆ ಈ ಸಾರಿ ಆರೀತಿ ಆಗಲು ಬಿಡಲ್ಲ ಮುಂದುವರಿಸುವೆ ಇದನ್ನು ಪೋಸ್ಟ್ ಮಾಡುವೆ